| ದಶಕಗಳ ಹಿಂದೆ ತುಮಕೂರಿನ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಸಭಾದಿಂದ ಏರ್ಪಟ್ಟಿದ್ದ ಶ್ರೀ ಶಂಕರ ಜಯಂತಿ ಆಚರಣೆಯ ಒಂದು ಸಂದರ್ಭದಲ್ಲಿ ಶ್ರೀ ವಿ.ಎಸ್.ರಾಮಚಂದ್ರನ್ (ಎಡಗಡೆ ನಿಂತಿರುವವರಲ್ಲಿ ಎರಡನೆಯವರು) ಅವರೊಂದಿಗೆ ಶ್ರೀ ಕುಮಾರ್, ಶ್ರೀ ನಂಜುಂಡಪ್ಪ, ಶ್ರೀ ನಾಗಭೂಷಣ ಶಾಸ್ತ್ರಿಗಳು (ಬೂಚಣ್ಣನವರು), ಶ್ರೀ ಕರಣಿಕ ಪುಟ್ಟಣ್ಣಯ್ಯ, ಶ್ರೀ ಲಕ್ಷ್ಮೀನಾರಾಯಣ (ಅಪ್ಪಯ್ಯ), ಶ್ರೀ ರಾಮಚಂದ್ರ ಭಟ್ಟರ್ (ರಾಮು) ಅವರು ಇದ್ದಾರೆ. |
No comments:
Post a Comment